ಕೊಪ್ಪಳ : ಸುರಿ ಮಳೆ

ಕೊಪ್ಪಳ ತಾಲೂಕು ಮತ್ತು ಗಂಗಾವತಿ ತಾಲೂಕಿನಾದ್ಯಂತ ಮಳೆ ಸುರಿದಿದೆ. ಬಿಟ್ಟು ಬಿಡದೇ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ರಸ್ತೆ ಅಗಲೀಕರಣ ಮತ್ತು ಗಟಾರ್ ಕಾಮಗಾರಿಯಿಂದಾಗಿ ಅಶೋಕ್ ಸರ್ಕ್ಲಲ್ ನಿಂದ ಬಸ್ ಸ್ಟಾಂಡ್ ತನಕ ನೀರು ಚರಂಡಿ ಮೀರಿ ಹರಿಯಿತು. ಪುಟ್ ಪಾತ್ ಅಂಗಡಿಕಾರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಯಿತು.

Leave a Reply