ಎಕ್ಸ್ ಕ್ಲೂಸಿವ್ ಬ್ರೇಕಿಂಗ್ ಸುದ್ದಿ.

ಗಣರಾಜ್ಯೋತ್ಸವದಂದು ದಾಳಿಗೆ ಸ್ಕೆಚ್
ಹಾಕುತ್ತಿದ್ದ ಬೆಂಗಳೂರಿನ ಇಬ್ಬರು ಸೇರಿ, ಕರ್ನಾಟಕ ಮತ್ತು ಹೈದರಾಬಾದ್’ನಲ್ಲಿ 6 ಶಂಕಿತ
ಉಗ್ರರ ಬಂಧನ. ಕರ್ನಾಟಕದಲ್ಲಿ ಭಯೋತ್ಪಾದನಾ ನಿಗ್ರಹ ದಳವು 7 ಮಂದಿ ಶಂಕಿತ ಉಗ್ರರನ್ನು
ಬಂಧಿಸಿದೆ. ಬೆಂಗಳೂರಿನಲ್ಲಿ ನಾಲ್ವರು ಹಾಗೂ ಮಂಗಳೂರು, ತುಮಕೂರು ಮತ್ತು
ಚಿಕ್ಕಮಗಳೂರಿನಲ್ಲಿ ಮೂವರನ್ನು ಬಂಧಿಸಲಾಗಿದೆ. ಶಂಕಿತ ಉಗ್ರರಿಂದ ಅಪಾರ ಪ್ರಮಾಣದ
ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
Please follow and like us:
error