fbpx

“ಏಡ್ಸ ಜಾಗೃತಿ ಜಾಥಾ”

ಕೊಪ್ಪಳ : ದಿ ೦೪ ರಂದು ಯಲಬುರ್ಗಾ ತಾಲೂಕಾ ಮಂಗಳೂರ ಗ್ರಾಮದಲ್ಲಿ ವಿಶ್ವ ಏಡ್ಸ ದಿನಾಚರಣೆ ಅಂಗವಾಗಿ “ಪ್ರೇರಣಾ ಚಾರಿಟೇಬಲ್ ಟ್ರಸ್ಟ” (ರಿ) ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮಂಗಳುರು ಇವರ ಸಹಯೋಗದೊಂದಿಗೆ “ಏಡ್ಸ  ಜಾಗೃತಿ ಜಾಥಾ” ಕಾರ್ಯಕ್ರಮ ನಡೆಸಲಾಯಿತು.
    ಈ ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಸದಸ್ಯೆ ಸುಮಂಗಲ ಉಪ್ಪಾರ, ಸರಕಾರಿ ಪದವಿಪೂರ್ವ ಕಾಲೇಜಿನ ಕುಮಾರ ಎ. ಹೆಚ್. ಪ್ರೇರಣಾ ಚಾರಿಟೇಬಲ್ ಟ್ರಸ್ಟನ ಸುಭಾಸಚಂದ್ರ ಬಂಡಿ ಉಪಸ್ಥಿತರಿದ್ದರು.ಸರಕಾರಿ ಪ್ರೌಢಸಾಲೆಯ ವಿದ್ಯಾರ್ಥಿಗಳು ಪ್ರಭಾತ್‌ಪೇರಿಯಲ್ಲಿ ಭಾಗವಹಿಸಿದ್ದರು 
Please follow and like us:
error

Leave a Reply

error: Content is protected !!