fbpx

ಮುಖ್ಯಮಂತ್ರಿಗಳಿಂದ ನೇತ್ರದಾನ ಘೋಷಣಾ ಪತ್ರಕ್ಕೆ ಸಹಿ

ಡಾ. ರಾಜ್‌ಕುಮಾರ್ ಅವರ ನೇತ್ರದಾನದಿಂದ ಪ್ರೇರಿತರಾಗಿ ತಾವೂ ನೇತ್ರದಾನ ಮಾಡುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದರು. ಅಲ್ಲದೆ ಘೋಷಣಾ ಪತ್ರಕ್ಕೂ ಈ ಸಂದರ್ಭದಲ್ಲಿ ಸಹಿ ಮಾಡಿದರು.

Please follow and like us:
error

Leave a Reply

error: Content is protected !!