ನಾಡು-ನುಡಿಗೆ ಈ ಬಾರಿ ಬೆಂಬಲಿಸಿ-ಅಂಗಡಿ.

ಕೊಪ್ಪಳ-19- ಯಲಬುರ್ಗಾ ಪಟ್ಟಣದಲ್ಲಿ ಪ್ರಚಾರ ನಡೆಸಿದ್ದು ಈ ಸಂದರ್ಭದಲ್ಲಿ ಅಜೀವ ಸದಸ್‌ಯರ ಮನೆಗೆ ಭೇಟಿ ನೀಡಿ ಬೆಂಬಲಿಸುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜಶೇಖರ ಅಂಗಡಿಯೊಂದಿಗೆ ಈಶಪ್ಪ ಮಳಗಿ, ಅಯ್ಯನಗೌಡ ಕೆಂಚಮ್ಮನವರ್. ಮಂಜುಪಾಟೀಲ್,ತೋಟಪ್ಪ ಕಾಮನೂರು, ಗವಿಸಿದ್ದೇಶ ಹುಡೇಜಾಲಿ, ಶಿವರಾಜ ನುಗಡೋಣಿ, ರಮೇಶ ತುಪ್ಪದ, ಮರ್ದಾನಸಾಬ ಕೋತ್ವಾಲ್, ರಾಮಣ್ಣ ತಳವಾರ, ಶೇಖರಗೌಡ ಪಾಟೀಲ, ವೀರಣ್ಣ ಬಂಡಿಹಾಳ, ಡಾ, ಶಿವರಾಜ ಗುರಿಕಾರ, ಶಿವಾನಂದ ಅಂಗಡಿ, ಲಕ್ಷ್ಮಣ ಹಿರೇಮನಿ,  ಮೊದಲಾದವರು ಇದ್ದರು.

Please follow and like us:
error