ಸಾಮೂಹಿಕವಾಗಿ ಅತ್ಯಾಚಾರ ಪಿಯುಸಿಎಲ್ ಖಂಡನೆ

ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬೈಯಲ್ಲಿ ಗುರುವಾರ ಸಂಜೆ ಪತ್ರಿಕಾ ಛಾಯಾಗ್ರಾಹಕಿಯೊಬ್ಬಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಕೃತ್ಯವನ್ನು ಕೊಪ್ಪಳ ಜಿಲ್ಲಾ ಪಿಯುಸಿಎಲ್ ಉಗ್ರವಾಗಿ ಖಂಡಿಸಿದೆ.
 ಕೂಡಲೇ ಅತ್ಯಾಚಾರಕ್ಕೊಳಗಾದ ಪತ್ರಿಕಾ ಛಾಯಾಗ್ರಾಹಕಿ ಕುಟುಂಬಕ ಮಹಾರಾಷ್ಟ್ರ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಆರೋಪಿಗಳನ್ನು ಬಂಧಿಸಬೇಕೆಂದು ಪ್ರಕಟಣೆ ಮೂಲಕ ಪಿಯುಸಿಎಲ್ ಕೊಪ್ಪಳ ಸಮಿತಿ ಒತ್ತಾಯಿಸಿದೆ.  

Leave a Reply