ಸಮ್ಮೇಳನದ ಮೆರವಣಿಗೆಯ ಪಥ

ಗಂಗಾವತಿ :  ನವಂಬರ 18ರಂದು ಆರಂಭವಾಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ  ಮೆರವಣಿಗೆ ಸಾಗುವ ಪಥವನ್ನು ಅಂತಿಮಗೊಳಿಸಲಾಯಿತು.  ಸಮ್ಮೇಳನದ ಮೆರವಣಿಗೆಯು  ಸಾಯಿಬಾಬಾ ದೇವಸ್ಥಾನದ ಮೂಲಕ ಹೊರಟು ಪಂಪಾಪ್ರಸನ್ನ ದೇವಸ್ಥಾನದ ಮೂಲಕ  ಬಸವ ಸರ್ಕಲ್ ಕೇಂದ್ರ ಬಸ್ ನಿಲ್ದಾಣ, ನೀಲಕಂಠೇಶ್ವರ ದೇವಸ್ಥಾನದಿಂದ ಪೀರ್ ಜಾದೆ ರಸ್ತೆ,ವಾಸವಿ,ಬಸವಣ್ಣ, ಮಹಾತ್ಮಾಗಾಂಧಿ, ಮಹಾವೀರ ಸರ್ಕಲ್,ಸಿಬಿಎಸ್ ಕೊನೆಯದಾಗ ವೆಂಕಟಪ್ಪ ಸರ್ಕಲ್ ಮೂಲಕ ತೆರಳುವ ಮೆರವಣಿಗೆ ಸಮ್ಮೇಳನದ ಮುಖ್ಯ ವೇದಿಕೆಗೆ ಇಲ್ಲವೇ ಕ್ರೀಡಾಂಗಣ ತಲುಪಲಿದೆ .

Leave a Reply