ಬಿಆರ್‌ಸಿಒ ಹುದ್ದೆ ನೇಮಕಾತಿ: ಲಿಖಿತ ಪರೀಕ್ಷೆ

 ಮೇ. ೨೭ ರಂದು ಗುಲಬರ್ಗಾದಲ್ಲಿ ಲಿಖಿತ ಪರೀಕ್ಷೆ
ಕೊಪ್ಪಳ ಮೇ. ೧೬ (ಕ.ವಾ): ಸರ್ವ ಶಿಕ್ಷಣ ಅಭಿಯಾನದಡಿ ಬಿಆರ್‌ಸಿಒ ಹುದ್ದೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮೇ. ೨೭ ರಂದು ಗುಲಬರ್ಗಾದ ಸಿಟಿಇ ಪರೀಕ್ಷಾ ಕೇಂದ್ರದಲ್ಲಿ ಲಿಖಿತ ಪರೀಕ್ಷೆ ಏರ್ಪಡಿಸಲಾಗಿದೆ.
   ಸಂಬಂಧಪಟ್ಟ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ಪರೀಕ್ಷೆಗೆ ಹಾಜರಾಗುವಂತೆ ಸರ್ವ ಶಿಕ್ಷಣ ಅಭಿಯಾನದ ಉಪನಿರ್ದೇಶಕರು  ತಿಳಿಸಿದ್ದಾರೆ.
Please follow and like us:
error