ಹೊಲಿಗೆ ತರಬೇತಿ ಶೀಬಿರ.

ಶುಕ್ರವಾರ ಹಿರೇಸಿಂದೋಗಿಯಲ್ಲಿ ಭಾರತ ಸರಕಾರ ನೆಹರು ಯುವ ಕೇಂದ್ರ ಕೊಪ್ಪಳ ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿವೃಧ್ದಿ ಯೋಜನೆ (ರಿ) ಕೊಪ್ಪಳ , ಶ್ರೀ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘ (ರಿ) ಅಳವಂಡಿ ,  ವಂದೆ ಮಾತರಂ ಸೇವಾಸಂಘ (ರಿ) ಕೊಪ್ಪಳ ,  ಪ್ರೇರಣಾ ಯುವತಿ ಸಾಂಸ್ಕೃತಿಕ ಸೇವಾ ಸಂಘ (ರಿ) ಕೊಪ್ಪಳ ಮತ್ತು ಮಹಿಳಾ ಜ್ಞಾನ ವಿಕಾಸ ಕೇಂದ್ರ ಹಿರೇಸಿಂದೊಗಿ ಇವರಗಳ ಸಂಯುಕ್ತ ಆಶ್ರಯದಲ್ಲಿ ಸೃಜನ ಶೀಲ ಕಾರ್ಯಕ್ರಮದ ಅಡಿಯಲ್ಲಿ ಹೋಲಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿವೃಧ್ದಿ ಯೋಜನಾಧಿಕಾರಿಗಳಾದ  ಸುರೆಂದ್ರನಾಯಕ ಉದ್ಘಾಟಸಿ ಮಹಿಳೆಯರು ಅವಲಂಬನೆ ಜೀವನದಿಂದ ಸ್ವಾವಲಂಬನೆ ಜೀವನ ಕಡೆ ಹೇಚ್ಚು ಗಮನ ಹರಿಸಬೆಕು . ಮಹಿಳೆಯರು ತಮ್ಮ ಜಿವನದಲ್ಲಿವಿವಿಧ ರೀತಿಯ ಸ್ವ-ಉದ್ಯೊಗ ಸೃಜನ ಶೀಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತರಬೇತಿ ಪಡೆದುಕೊಂಡು ಕುಟುಂಬ ಆರ್ಥಿಕ ಪರಿಸ್ಥಿತಿಯನ್ನು ಸುದಾರಿಸಿಕೊಳ್ಳಬೇಕು ಸ್ವ- ಉದೊಗದಿಂದಸ್ವಾವಂಲಬನೆ ಜೀವನ ನಡೆಸಬೇಕು  ಯೋಜನೆಯ ಮಹಿಳಾ ಜ್ಞಾನ ವಿಕಾಸ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ನುಡಿದರು. ವಿರೆಶ . ಹಾಲಗುಂಡಿ  ಭಾರತ ಸರಕಾರ ನೆಹರು ಯುವ ಕೆಂದ್ರ ಕೊಪ್ಪಳ ಸ್ವ -ಉದ್ಯೊಗ ದ ಮಹತ್ವ ಮತ್ತು ಕಾರ್ಯಕ್ರಮಗಳ ಬಗ್ಗೆ ಮಹಿತಿ ಹಾಗೂ ಪ್ರತಿಯೊಬ್ಬರು ಸ್ವ – ಉದ್ಯೊಗ ಮಾಡಿಕೊಂಡು ಆರ್ಥಿಕ ಅಭಿವೃಧ್ಧಿ ಪಡಿಸುವುದು ಕೆಂದ್ರದ ಮುಖ್ಯ ಉದ್ದೆಶವಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುಳಾ ಹೂಗಾರ ಗ್ರಾ. ಪಂ. ಅದ್ಯಕ್ಷರು, ಹಿರೇಸಿಂದೊಗಿ ವಹಿಸಿದ್ದರು  ಮುಖ್ಯ ಅಥಿತಿಗಳಾಗಿ ಜ್ಯೊತಿ ರೆಡ್ಡೆರ ಗ್ರಾ. ಪಂ. ಪಿ.ಡಿ.ಓ , ಕೆ.ಎಸ್. ಅಣ್ಣಪ್ಪ ವಲಯಮೆಲ್ವಿಚಾರಕರು, ವಿರುಪಾಕ್ಷ ತಳಕಲ್  ಅನ್ನಪೂರ್ಣಮ್ಮ ಸುಕನ್ಯ ಸರೋಜಮ್ಮ ಸುಮಾವತಿ ಉಪಸ್ಥಿತಿರಿದ್ದರು . ಶರಣಮ್ಮ  ಸ್ವಾಗತಿಸಿದರು,  ಶಾಂತಮ್ಮ  ವಂದಿಸಿದರು ,

Related posts

Leave a Comment