You are here
Home > Koppal News > ಶಾಲೆಗೆ ಬನ್ನಿ.

ಶಾಲೆಗೆ ಬನ್ನಿ.

ಕೊಪ್ಪಳ- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದ್ದಾಬಳ್ಳಿ ಶಾಲೆಯಲ್ಲಿ ಶಾಲೆಗೆ ಬನ್ನಿ ಶನಿವಾರ ಕಾರ್ಯಕ್ರಮ ಅನುಷ್ಠಾನ  ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಡಿಯಲ್ಲಿ  ಗ್ಲೋಬಲ್ ಎಡ್ಜ್ ಸಂಸ್ಥೆ ಹಾಗೂ ಯೂತ್ಸ ಫಾರ್ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಮತ್ತು ನೋಟ್ ಬುಕ್ ಹಾಗೂ ಕಂಪಾಸ್ ಬಾಕ್ಸ ವಿತರಣೆ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್,ಡಿ,ಎಮ್,ಸಿ ಅಧ್ಯಕ್ಷರಾದ ರಾಮನಗೌಡ ಪೋಲೀಸ್ ಪಾಟೀಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಹದ್ದೂರಬಂಡಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ವೆಂಕಟೇಶ ದೇಶಪಾಂಡೆ, ಹಾಗೂ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಹತ್ತಿಕಟಗಿ ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ  ಗ್ರಾ ಪಂ ಉಪಾದ್ಯಕ್ಷರಾದ ರೇಣುಕಾ ಶರಣಪ್ಪ ನಾಯಕ್. ಸದಸ್ಯರಾದ ವಿಜಯಲಕ್ಷೀ ಶರಣಗೌಡ ಪಾಟೀಲ್, ಹನುಮರಡ್ಡಿ ಡಂಬ್ರಳ್ಳಿ, ಲಕ್ಷೀದೇವಿ ನಾಗರಾಜ ಚುಕ್ಕನಕಲ್ಲು,ಯಮನೂರಪ್ಪ ಕರಡಿ, ಸರ್ವ ಎಸ್ ಡಿ ಎಮ್ ಸಿ ಸದಸ್ಯರುಗಳಾದ ಹನುಮಗೌಡ ನಾಗನಗೌಡ ಊರಿನ ಮುಖಂಡರಾದ ವೆಂಕನಗೌಡ ನಾಗನಗೌಡ, ವಾಸಪ್ಪ ಮುದ್ದಿ,ಶರಣಗೌಡ ಪಾಟೀಲ್,ಗೋಪಾಲರಾವ್ ಕುಲಕರ್ಣಿ,ಹಾಗೂ ಶಾಲಾ ಶಿಕ್ಷಕರಾದ ರೇಖಾ ಕುಲಕರ್ಣಿ,ನಾಗರತ್ನಮ್ಮ ಕೆ, ಕವಿತಾ ಕಟ್ಟಿಮನಿ, ಹನುಮಂತಪ್ಪ ಕೆಆರ್, ರಾಮಣ್ಣ ವಿ, ವೀರೇಂದ್ರ ಪತ್ತಾರ, ಶಾಲೆಯ ಹಳೆಯ ವಿಧ್ಯಾರ್ಥಿಗಳಾದ ಕೃಷ್ಣಕುಮಾರ ಕುಲಕರ್ಣಿ,ಚಂದ್ರು ಉಪ್ಪಾರ.ಆನಂದ ನಾಯಕ,ಬಸವರಾಜ ಹಳ್ಳಿಗುಡಿ, ಉಷಾ, ಗಂಗೂ ಮಾದನೂರು,ಇನ್ನಿತರರು ಹಾಜರಿದ್ದರು, ಕಾರ್ಯಕ್ರಮವನ್ನು ರೇಖಾ ಕುಲಕರ್ಣಿ ನಿರೂಪಿಸಿದರು,ಹನುಮಂತಪ್ಪ ಕೆಆರ್ ವಂದಿಸಿದರು.

Leave a Reply

Top