ಶಿವಸಮಾಸಾಲಿ ಸಮಾಜದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.

ದೋಟಿಹಾಳ,೦೩-ಕುಷ್ಟಗಿ ತಾಲೂಕಿನ ಕೇಸೂರ್(ದೋಟಿಹಾಳ)ಗ್ರಾಮದಲ್ಲಿ ದಿ,೯.೯.೨೦೧೫ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಶ್ರೀಚನ್ನಪೇಟೆ ಬಸವಣ್ಣನ ರುದ್ರಾಭಿಷೇಕ ಹಾಗೂ ಕೊಪ್ಪಳ ಜಿಲ್ಲೆಯ ಶಿವಸಮಾಸಾಲಿ ಸಮಾಜದ ಎಸ್.ಎಸ್.ಎಲ್.ಸಿ, ಪಿಯುಸಿ,ಡಿಗ್ರಿ. ೨೦೧೪ರಲ್ಲಿ ೬೦/. ಗಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ  ಪ್ರತಿಬಾ ಪುರಸ್ಕಾರ ಸಮಾರಂಭ ಹಮ್ಮಿ ಕೊಳ್ಳಲಾಗಿದೆ. ಕಾರಣ ಸಮಾಜದ ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿಯೊಂದಿಗೆ ಅಂದು ಆಗಮಿಸಿ ಶ್ರೀ ಚನ್ನಪೇಟಿ ಬಸವಣ್ಣನ ರುದ್ದಾಭಿಷೇಕ ಕಾರ್ಯಕ್ರಮದಲ್ಲಿ ಬಾಗಿಯಾಗಬಾಕೆಂದು ಸಮಾಜದ ರಾಜ್ಯದ್ಯಕ್ಷರಾದ ಆದಪ್ಪ ಉಪನ್ಯಾಸಕರು.ಮತ್ತು ದೋಟಿಹಾಳಗ್ರಾಮದ ಅದ್ಯಕ್ಷರಾದ ಮಲ್ಲನಗೌಡ ಟೆಂಗುಟಿ  ವಿನಂತಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಪೋ-೯೭೪೦೭೪೯೮೯೫ ಇವರನ್ನು ಸಂಪರ್ಕಿಸಲು ಕೊರಲಾಗಿದೆ.

Related posts

Leave a Comment