ಕೊಪ್ಪಳ ಕ್ಕೆ ನೂತನ ಎಸ್ಪಿ ಡಾ.ರಾಜಾ ಪಿ

ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿಗಳಾಗಿ ಡಾ. ರಾಜಾ ಪಿ ಐ.ಪಿ.ಎಸ್. ರವರು ಇಂದು ಪ್ರಾಭಾರವನ್ನು ವಹಿಸಿಕೊಂಡಿದ್ದು ಅವರಿಗೆ ಸ್ವಾಗತ ಕಾಯðಕ್ರಮವನ್ನು ಆಯೋಜಿಸಲಾಯಿತು ಹಾಗೂ ಕೊಪ್ಪಳ ಜಿಲ್ಲೆಯಿಂದ ವಗಾðವಣೆಗೊಂಡ ಡಾ. ಟಿ.ಡಿ. ಪವಾರ್  ಐ.ಪಿ.ಎಸ್. ರವರಿಗೆ ಆತ್ಮೀಯವಾಗಿ ಬಿಳ್ಕೊಡಲಾಯಿತು. ಈ ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ಅಧೀಕಾರಿ ಮತ್ತು ಸಿಬ್ಬಂದಿಯವರು ಹಾಜರಿದ್ದರು.

Leave a Reply