ಜಂಗಮ ಸಮಾಜ ಬಾಂಧವರಲ್ಲಿ ಮನವಿ

 ಇದೇ ಏಪ್ರೀಲ್ ೧೧ ರಿಂದ ೩೦ ರ ವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ ಜಾತಿ ಗಣತಿ ಸಂದರ್ಭದಲ್ಲಿ ಜಿಲ್ಲೆಯ ಜಂಗಮ ಸಮಾಜ ಬಾಂಧವರು ಗಣತಿದಾರರಿಗೆ ವಿವರ ನೀಡುವಾಗ ಧರ್ಮಕಾಲಂ ೫ ರಲ್ಲಿ ಕೊಡ್ ನಂ. ೦೧. ಹಿಂದು ಎಂದು ಜಾತಿ ಕಲಂ ನಂ ೦೬. ರಲ್ಲಿ ಕೋಡ್ ನಂ ಃ೦೧೯ ಬೇಡ ಜಂಗಮ ಎಂದು ದಾಖಲಿಸುವಂತೆ ಕಾಲಂ ೨೭ ರಲ್ಲಿ ಕೊಡ್ ನಂಬರ್ ೫೫ನ್ನು ಮತ್ತು ಕಾಲಂ ನಂ. ೨೮ ರಲ್ಲಿ ಕೋಡ್ ನಂ. ನ್ನು ಕಾಲಂ ೩೬ ರಲ್ಲಿ ಪಡೆದಿರುವುದಿಲ್ಲ ಎಂದು ಕೋಡ್ ನಂ. ೦೨ ನ್ನು ಹಾಗೂ ಕಲಂ ೩೭ ರಲ್ಲಿ ಕೋಡ್ ನಂ ೧ ನ್ನು ದಾಖಲಿಸಬೇಕೆಂದು ರಾಜ್ಯ ಸಮಿತಿಯಿಂದ ತೀರ್ಮಾನಿಸಲಾಗಿದೆ ಎಂದು   ಕೊಪ್ಪಳ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ  ರುದ್ರಯ್ಯ ಎಸ್. ಹಿರೇಮಠ ವಕೀಲರು, ಜಿಲ್ಲಾ ಜಂಗಮ ಸಮಾಜದ ಪ್ರದಾನ ಕಾರ್ಯದರ್ಶಿ ನೀಲಕಂಠಯ್ಯ ತಿಳಿಸಿದ್ದಾರೆ.

Leave a Reply