You are here
Home > Koppal News > ಜಿಲ್ಲಾ ಸರಕಾರಿ ವಕೀಲರಾಗಿ ಅಸೀಫ್ ಅಲಿ ಅದಿಕಾರ ಸ್ವೀಕಾರ.

ಜಿಲ್ಲಾ ಸರಕಾರಿ ವಕೀಲರಾಗಿ ಅಸೀಫ್ ಅಲಿ ಅದಿಕಾರ ಸ್ವೀಕಾರ.

ಕೊಪ್ಪಳ-19- ಹಿರಿಯ ವಕೀಲರಾದ ಅಸೀಫ್ ಅಲಿ ಎಸ್. ಇವರನ್ನು ಜಿಲ್ಲಾ ಸರಕಾರಿ ವಕೀಲರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ. ಅವರು ಇಂದು ಬೆಳಗ್ಗೆ ೧೧:೦೦ ಘಂಟೆಗೆ ಜಿಲಾ ನ್ಯಾಯಾಲಯದ ಜಿಲಲಾ ಸರಕಾರಿ ವಕೀಲರ ಕಛೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು.  ಜಿಲ್ಲಾ ಸರಕಾರಿ ವಕೀಲರಾ
    ಈ ಕಾರ್ಯಕ್ರಮದಲ್ಲಿ ಆಪಾರ ಅಭಿಮಾನಿಗಳ ಜೊತೆ ಗೆ ಹಿರಿಯ ವಕೀಲರಾದ ವ್ಹಿ.ಎಮ್. ಬೂಸನೂರ ಮಠ ಜಿಲ್ಲಾ ಬಾರ್ ಅಸೋಸಿಯೇಶನ ಅಧ್ಯಕ್ಷ ಆರ್.ಬಿ. ಪಾನಘಂಟಿ ಶರಣಪ್ಪ ಎಂ. ವಕೀಲರು ಅಲ್ಲದೆ. ಕಾಂಗ್ರೆಸ್ ಮುಖಂಡರಾದ, ರುದ್ರಮುನಿ ಗಾಳಿ, ಹೆಚ್.ಎಲ್.ಹಿರೇಗೌಡರ್, ಅರ್ಜುನಸಾ ಕಾಟವಾ ವಕೀಲರು, ಡಾ|| ರಾಮ ಪುರಿ, ಬಾಆ ಸಾಬ ಖತೀಬ, ಶಬ್ಬೀರ್ ಶಿದ್ದಿಖಿ, ಅಲ್ಲದೇ ಅಪಾರ ಕಿರಿಯ ವಕೀಲರು ಹಾಗೂ ಅಭಿಮಾನಿಗಳು ಭಾಗಹವಿಸಿದ್ದರು.

ಗಿದ್ದ  ಶರಣಪ್ಪ ಎಂ. ಇವರ ಅಧಿಕಾರ ಅವಧಿ ಮುಕ್ತಾಯವಾದ ಪ್ರಯುಕ್ತ ಮುಂದಿನ ಮೂರು ವರ್ಷಗಳ ಅವಧಿಗೆ ಜಿಲ್ಲಾ ಸರಕಾರಿ ವಕೀಲ ಹುದ್ದೇಗೆ ಅಸೀಫ್ ಅಲಿ ಎಸ್. ಇವರನ್ನು ನೇಮಕ ಮಾಡಿ ಸರಕಾರ ಅಧೀನ ಕಾರ್ಯದರ್ಶಿ ಕಳಸೇಗೌಡ ಅವರು ಆದೇಶ ಹೊರಡಿಸಿದ್ದಾರೆ.

Leave a Reply

Top