ಬಿ.ಎಸ್.ಆರ್.ಡಾನ್ಸ್ ಅಕಾಡೆಮಿ ಗೆ ಪ್ರಥಮ ಸ್ಥಾನ

ಇತ್ತೀಚಿಗೆ   ಕೊಪ್ಪಳದ  ಶ್ರೀ ಗೌರಿಸುತ ಮಿತ್ರಮಂಡಳಿ ಬ.ಟಿ.ಪಾಟೀಲ್ ನಗರ ಕೊಪ್ಪಳ  ಇವರು ಡಾನ್ಸ್ ಸ್ಪರ್ಧೆ ಏರ್ಪಡಿಸಿದ್ದು ಕೊಪ್ಪಳದ ವಿವಿಧ ತಂಡಗಳು ಭಾಗವಹಿಸಿದ್ದು,  ಗ್ರೂಪ್ ಡಾನ್ಸ ವಿಭಾಗದಲ್ಲಿ ಬಿ.ಎಸ್.ಆರ್.ಡಾನ್ಸ್ ಅಕಾಡೆಮಿ ಪ್ರಥಮ ಸ್ಥಾನ ಪಡೆದುಕೊಂಡಿದೆ. 

Leave a Reply