ನ್ಯಾಷನಲ್ ಸ್ಕೂಲ್ ಭಾಗ್ಯನಗರ ಇಂಗ್ಲೀಷ ಕಂಠ ಪಾಠದಲ್ಲಿ ಪ್ರಥಮ

: ಭಾಗ್ಯನಗರದಲ್ಲಿ ಜರುಗಿದ ೨೦೧೩ -೧೪ ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನ್ಯಾಷನಲ್ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿ. ಕು. ಅನ್ವಿಕಾ ಇಂಗ್ಲೀಷ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾಳೆ. ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಭ್ಬಂದಿ ವರ್ಗ ಅವಳನ್ನು ಅಭಿನಂದಿಸುತ್ತದೆ.

Leave a Reply