ಕನ್ನಡನೆಟ್‌ಡಾಟ್‌ಕಾಂ ಕವಿಸಮೂಹ ಕಾವ್ಯ ಸ್ಪರ್ಧೆಯ ವಿಜೇತರು

ಕೊಪ್ಪಳ : ಜಿಲ್ಲೆಯ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡನೆಟ್ ಡಾಟ್ ಕಾಂ ಕವಿಸಮೂಹದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕವನ ಸ್ಪರ್ಧೆಗೆ ಜಿಲ್ಲೆಯ ಎಲ್ಲೆಡೆಯಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಕವನಗಳನ್ನು ಕಳುಹಿಸಿದ್ದರು. ಇವುಗಳಲ್ಲಿ  ಪ್ರಥಮ ಬಹುಮಾನ – ಚೇತನ್ ಸೊಲಗಿ , ದ್ವಿತೀಯ ಬಹುಮಾನ ಪ್ರವೀಣ ಕೀಲಿಪುಟ್ಟಿ, ತೃತೀಯ ಬಹುಮಾನ- ಲಕ್ಷ್ಮೀ ಸಿ.ಪ್ಯಾಟಿ, ಸಮಾಧಾನಕರ ಬಹುಮಾನ  ಸಂಪತ್‌ಕುಮಾರ್ ಆಕಳವಾಡಿ,ಮಾರುತಿ ಮ್ಯಾಗಳಮನಿ, ಶೃತಿ ಬಂಗಾಳಿಗಿಡ ಇವರ ಕವನಗಳು ಪಡೆದಿವೆ.
ಮುಂದಿನ ಕವಿಸಮಯ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮,ಮಹೇಶ ಬಳ್ಳಾರಿ -೯೦೦೮೯೯೬೬೨೪.
Please follow and like us:
error