ಹೈ ಜಂಪ್ ರಾಜ್ಯ ಮಟ್ಟಕ್ಕೆ ಆಯ್ಕೆ.

ಕೊಪ್ಪಳ-09- ತಾಲೂಕಿನ ಇಂದರಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಯಮನಮ್ಮ ಹಿರೇಕುರುಬರ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಸ್ಪರ್

ಧೇಯಲ್ಲಿ ಹೈ ಜಂಪ್ ವಿಭಾಗದಿಂದ ರಾಜ್ಯ ಮಟ್ಟದಕ್ಕೆ ಆಯ್ಕೆ.

Please follow and like us:
error