ವಿಭೂತಿ ಮತ್ತು ರುದ್ರಾಕ್ಷಿಯ ಮಹತ್ವ.

ಯಲಬುರ್ಗಾ ತಾಲೂಕ ಗುಳೇ ಗ್ರಾಮದಲ್ಲಿ ನೆಡದ ೨೯ನೇ ಕೊಡಲಸಂಗಮ ಸುಕ್ಷೇತ್ರದಲ್ಲಿ ನಡೆದ ಶರಣ ಮೇಳ ಕಾರ್ಯಕ್ರಮದ ಪ್ರಚಾರ ಅಭಿಯಾನ. ರಾಷ್ಟೀಯ ಬಸವದಳ ಟ್ರಸ್ಟ (ರಿ) ಗುಳೇ ಗ್ರಾಮದ ಗೌವರವ ಅಧ್ಯಕ್ಷರು ಶರಣ ಬಸವನಗೌಡ. ಪೊಲೀಸ್ ಪಾಟೀಲ ಅವರು ಅಮೊಘವಾಗಿ ವಿಭೊತಿ ಮತ್ತು ರುದ್ರಾಕ್ಷಿಯ ಮಹತ್ವ ಕುರಿತು ಉಪನ್ಯಾಸ ನೀಡಿದರು ಅಧ್ಯಕ್ಷತೆಯನ್ನು ವಹಿಸಿದ ರಾಷ್ಟೀಯ ಬಸವದಳ ಕೊಪ್ಪಳ ಘಟಕ ಅದ್ಯಕ್ಷರು ಶರಣ ವೀರಣ್ಣ ಕೊರ್ಲಹಳ್ಳಿ ಮಾತನಾಡುತ್ತ ಮೂಢನಂಬಿಕೆ ಕಂದಾಚಾರಗಳ ವಿರುದ್ದ ಹೋರಾಡಲು ಶರಣ  ಬಸವಾದಿ ಪ್ರಮಾಥರ ವಚನ ಸಾಹಿತ್ಯವೆಂಬ ಖಢ್ಗವನ್ನು ಕೊಟ್ಟು ಹೋಗಿದ್ದಾರೆ ಅವುಗಳ ವಿರುದ್ದ ನಾವು ನಮ್ಮ ಜೀವನವನ್ನು ಹಸನಾಗಿ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿರು.
                 ಈ ಕಾರ್ಯಕ್ರಮದಲ್ಲಿ ಹಿರೇಮನಾಪುರ ಗ್ರಾಮದ ಬಸವ ಬಕ್ತರಾದ ಶರಣಪ್ಪ ಅಸಬಿ ಹಾಗೂ ಸಂಗಪ್ಪ ಕೊಡಗಲಿ ಮತ್ತು ಮರಕಟ್ ಗ್ರಾಮದ ಹನುಮಗೌಡ ಬಳ್ಳಾರಿ ಶರಣಪ್ಪ ಬಳ್ಳಾರಿ ಷಣಮೂಖ ಬಳ್ಳಾರಿ ಶರಣಪ್ಪ ಹೊಸಳ್ಳಿ ನಿರುಪಿಸಿದರು ಬಸವಾರಾಜ ಹೂಗಾರ ಹೊಂದಿಸಿದರು ದೆವೇಂದ್ರಪ್ಪ ಹೊಸಳ್ಳಿ ಸ್ವಾಗತಕೊರಿದರು  ಈ ಕಾರ್ಯಕ್ರಮದಲ್ಲಿ  ಉಪಸ್ಥತರಿದ್ದರು ಹಾಗೂ ಇನ್ನೂ ಅನೇಕ ಶರಣ & ಶರಣಿಯರು ಭಾಗವಹಿಸಿದ್ದರು.
Please follow and like us:
error