fbpx

ಯಮನಮ್ಮ ಗುದಗಿ (೭೫) ನಿಧನ

ಕೊಪ್ಪಳ ೭-೩-೧೫  : ಕೊಪ್ಪಳ ನಗರದ ಕುರುಬರ ಓಣಿ ನಿವಾಸಿ ಎಪ್ಪತೈದು ವರ್ಷದ ಯಮನಮ್ಮ ಗಂಡ ಯಮನೂರಪ್ಪ ಗುದಗಿ ಶುಕ್ರವಾರ (೬-೩-೧೫) ಸಂಜೆ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆಯು ಶನಿವಾರ   ಮಧ್ಯಾಹ್ನ ಎರಡು ಘಂಟೆಗೆ ಗವಿಮಠದ ಹಿಂಭಾಗದಲ್ಲಿರುವ ರುದ್ರಭೂಮಿಯಲ್ಲಿ ಜರುಗಿತು. ಮೃತರು ಗಂಡ ಯಮನೂರಪ್ಪ ಪುತ್ರ ಭೀಮಪ್ಪ  ಮೂವರು ಪುತ್ರಿಯರಾದ ಗವಿಸಿದ್ಧಮ್ಮ , ಹನುಮವ್ವ,ರೇಣುಕಾ ಹಾಗೂ ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
   

Please follow and like us:
error

Leave a Reply

error: Content is protected !!