ಕೊಪ್ಪಳದಲ್ಲಿ ಇಂದು ಮತ್ತಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಪ್ಪಳದಲ್ಲಿ ಇಂದು ಮತ್ತಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
* ದಾನನಗೌಡ ಪೊಲಿಸ್ ಪಾಟೀಲ್ ೩೫ ಆತ್ಮಹತ್ಯೆ ಮಾಡಿಕೊಂಡ ರೈತ.
* ಕೊಪ್ಪಳ ಜಿಲ್ಲೆಯಲಬುಗಾ೯ ತಾಲೂಕ ನಿಲೂಗಲ್ ಗ್ರಾಮದ ರೈತ..
* ತನ್ನ ಹೊಲದಲ್ಲಿಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
ಹತ್ತಿ ಸೀಡ್ಸ ಫ್ಲಾಟ್ ಮಾಡಿಕೊಂಡಿದ್ದ,,ಸೀಡ್ಸ ಪ್ಮಾಟ್ ಗಳು ಹುಳಹತ್ತಿ
ನಾಶವಾಗಿದ್ದರಿಂದ, ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ- ಜಿಲ್ಲೆಯ ಗಂಗಾವತಿ
ತಾಲೂಕಿನ ಲಿಂಗದಲ್ಲಿ ಗ್ರಾಮದ ಲಿಂಗನಗೌಡ ಆತ್ಮಹತ್ಯೆ ಗೆ ಶರಣಾದ ರೈತ.ಬೆಳೆ
ನಾಶ,ಸಾಲಬಾದೆ,ಮತ್ತು ಬೋರ್ ವೆಲ್ ಕೈ ಕೊಟ್ಟ ಪರಿಣಾಮ,ಮನನೊಂದು.ಮನೆಯಲ್ಲೆ ನೇಣಿಗೆ
ಶರಣು.ಗುಂಪುಗಳಲ್ಲಿ ಮತ್ತು ಬ್ಯಾಂಕ್ ನಲ್ಲಿ ೨ಲಕ್ಷ್ಯ ಸಾಲ ಇತ್ತು.

Please follow and like us:
error