ಹೊಸ ಮಾರ್ಗ ಬಸ್ಸಿಗೆ ಪೂಜೆ ಸಲ್ಲಿಸಿ ಚಾಲನೆ

ಕೊಪ್ಪಳದಿಂದ ಮುಂಡರಗಿ ವಾಯಾ ಹಂದ್ರಾಳ ಮಾರ್ಗವಾಗಿ ಕವಲೂರು ಘಡ್ಡಿರಡ್ಡಿಹಾಳ ಹೊಸ ಮಾರ್ಗವಾಗಿ ಪ್ರಾರಂಭೋತ್ಸವದ ಅಂಗವಾಗಿ ಕವಲೂರು ಗ್ರಾಮದಲ್ಲಿ ದಿ. 17 ರಂದು ಸೋಮವಾರದಂದು ಕೊಪ್ಪಳ ಜಪ್ರೀಯ ಶಾಸಕರಾದ ಸಂಗಣ್ಣ ಕರಡಿ ಯವರು ಹೊಸ ಮಾರ್ಗವಾಗಿ ಬಸ್ಸಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. 
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು  ಸದಸ್ಯರು, ತಾ.ಪಂ ಸದಸ್ಯರು ಎ.ಪಿ.ಎಂ.ಸಿ ನಿರ್ದೆಶಕರು ಗ್ರಾಮದ ಗುರು ಹಿರಿಯರು. ಹಾಗೂ ಇನ್ನಿತರ ಜನ ಪ್ರತಿನಿಧಿಗಳು ಕೆ.ಎಸ್.ಆರ್.ಟಿ.ಸಿ ಅಧಿಕಾರಿ ವರ್ಗದವರು ಸಿಬ್ಬಂದಿ ವರ್ಗದವರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Leave a Reply