ಜ್ಞಾನ ಬಂದು ಪ್ರಾಥಮಿಕ ಶಾಲೆ ಮಕ್ಕಳ ದಿನಾಚರಣೆ


ಕೊಪ್ಪಳ : ಭಾಗ್ಯನಗರ ಗ್ರಾಮದ ದಿನಾಂಕ ೧೫/೧೧/೨೦೧೨ ರಂದು ಬೆಳಗ್ಗೆ ೧೧:೦೦ ಗಂಟೆಗೆ ಜ್ಞಾನಬಂಧು ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಬಹಳ ವಿಜೃಂಬಣೆಯಿಂದ ಆಚರಿಸಲಾಯಿತು ಇಂದಿನ ಕಾರ್ಯಕ್ರಮದ ವಿಶೇಷತೆಯಿಂದರೆ ಮಕ್ಕಳೇ ವೇದಿಕೆಯ ಮೇಲೆ ಅಧ್ಯಕ್ಷರು & ಅತಿಥಿಗಳಸ್ಥಾನವನ್ನು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ  ದಾನಪ್ಪ ಜಿ.ಕೆ.  ಅವರು ನಮ್ಮ ಭಾಗದ ಸಿ.ಆರ.ಸಿ ಅವರಾದ ವೀರೆಶ ಕರಮುಡಿ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮ ಕುರಿತು ಮಾತನಾಡಿ ಇಂತಹಕಾರ್ಯಕ್ರಮ ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಮಕ್ಕಳ ಮನೋರಂಜನೆಗಾಗಿ ಶಿಕ್ಷಕಿಯರೇ ಏಕಪಾತ್ರಾಭಿನಯ ಮಾಡಿದರು. ಕಾರ್ಯಕ್ರಮವನ್ನು ಚಾಮುಂಡಿ ನಿರೂಪಿಸಿದರೆ. ಶ್ರೀಮತಿ ಮಂಜುಳಾ ಪಿ. ದೆವರಮನಿ ಸ್ವಾಗತಿಸಿದರು. ಪ್ರಭಾವತಿ ಧನಶೆಟ್ಟಿ ಪುಷ್ಪಾರ್ಪಣೆ ಮಾಡಿದರು. ಶ್ರೀಮತಿ ಪಾರ್ವತಿ ಕಟ್ಟಿಮನಿ ವಂದಿಸಿದರು.

Please follow and like us:
error