ಸೆ. ೧೯, ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸಾಮಾನ್ಯ ಸಭೆ.

ಕೊಪ್ಪಳ, ಸೆ. ೧೫  ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸಾನ್ಯ ಸಭೆಯು ದಿನಾಂಕ ೧೯-೯-೨೦೧೫ ಶನಿವಾರದಂದು ಮಾಧ್ಯಾಹ್ನ ೩ ಗಂಟೆಗೆ ಹಿಂದಿ ಬಿ.ಎಡ್ ಕಾಲೇಜಿನ ಆವರಣದ ಲಾ ಕಾಲೇಜಿನ ಸಭಾಂಗಣದಲ್ಲಿ ಕರೆಯಲಾಗಿದೆ.
Please follow and like us:
error

Related posts

Leave a Comment