ರಾಜ್ಯ ಮಟ್ಟದ ಗೊಲ್ಲ ಸಮುದಾಯದ ಚಿಂತನಾ ಮಂತನಾ ಸಭೆ.

ಕೊಪ್ಪಳ-17- ಕರ್ನಾಟಕ ರಾಜ್ಯ ಗೊಲ್ಲ ಸಮುದಾಯದ ಎಲ್ಲಾ ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳ್ಳಿಸುವ ಸಲುವಾಗಿ ೧೮ ರಂದು ಬೆಳಿಗ್ಗೆ ೧೦-೩೦ಕ್ಕೆ ಜಿಲ್ಲೆಯ ಗಂಗಾವತಿಯ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಚಿಂತನ ಮಂತನ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೊಲ್ಲ ಸಮುದಾಯದ ಜಿಲ್ಲಾಧ್ಯಕ್ಷರಾದ ಕುರಗೋಡ ರವಿ ಯಾದವ ತಿಳಿಸಿದ್ದಾರೆ.
Please follow and like us:
error