: ಐ ಟಿ ಐ ತರಬೇತಿದಾರರ ಜಿಲ್ಲಾ ಮಟ್ಟದ ಸಮಾವೇಶ

 ಎ.ಐ.ಡಿ.ವೈ.ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್) ದಿಂದ ಸರ್ವೋದಯ ಐಟಿಐ ತರಬೇತಿ ಕೇಂದ್ರ ಎಸ್, ಜಿ, ಗಂಜ್ ಕೊಪ್ಪಳದಲ್ಲಿ ದಿನಾಂಕ: ೨೧/೧೧/೨೦೧೪ ಬೆಳಗ್ಗೆ ೧೧ ಗಂಟೆಗೆ ರಂದು ಐಟಿಐ ತರಬೇತಿದಾರರ ವಿವಿದ ಸಮಸ್ಯಗಳ ಕುರಿತು ಚರ್ಚಿಸಲು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಸಮಾವೇಶದ ಮುಖ್ಯ ಅತಿಥಿಗಳಾಗಿ ಬಿ, ಆರ್, ಉಮೇಶ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರು ಬಿಜಾಪುರ ರವರು ಬರಲಿದ್ದಾರೆ. ಅಧ್ಯಕ್ಷತೆಯನ್ನು ಅದೆ ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀನಿಂಗಪ್ಪ ಗೆದ್ದಿಗೇರಿಯವರು ವಹಿಸಿಕೊಳ್ಳಲಿದ್ದಾರೆ. ಪ್ರಾಸ್ಥಾವಿಕವಾಗಿ ಮಾರುತಿ ಹೊಸಮನಿ ಜಿಲ್ಲಾಧ್ಯಕ್ಷರು ಎ ಐ ಡಿ ವೈ ಓ, ಕೊಪ್ಪಳ ಮಾತನಾಡಲಿದ್ದಾರೆ.

Leave a Reply