ವಿದ್ಯಾರ್ಥಿಗಳಿಗೆ ಆಧಾರ ಕಾರ್ಡ ಕಡ್ಡಾಯ ರದ್ದತಿಗೆ ಮನವಿ

ಕೊಪ್ಪಳ ಫಬ್ರವರಿ ೨೦ : ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನಕ್ಕ ಆಧಾರ ಕಾರ್ಡಕಡ್ಡಾಯ ಕ್ರಮ  ರದ್ದತಿಗೆ ವತ್ತಾಯಿಸಿ ಎಸ್. ಐ. ಓ. ವತಿಯಿಂದ ಈಚೆಗ್ಗೆ ಫಬ್ರವರಿ ೨೦ ರಂದು ಜಿಲ್ಲಾಚುನಾವಣಾ ತಹಿಶಿಲ್ಡಾರ್  ರಮೇಶ ಅಳಂಡಿಕರ್ ಅವರ ಮೂಲಕ ಜಿಲ್ಲಾ ಅಧಿಕಾರಿ ಗಳಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರದ ಎಲ್ಲಾ ಸವಲತ್ತು ಜನರಿಗೆ ಸಮರ್ಪಕವಾಗಿ ತಲುಪಿಸಲು ಯತ್ನಿಸಬೇಕು. ಗೊಂದಲಾ ಸೃಷ್ಟಿಸುವ ಕೆಲಸವಾಗಬಾರದು. ಶೈಕ್ಷಣಿP ಯೋಜನೆಗಳನ್ನು ಜಾರಿಮಾಡುವಾಗ ಈ ಸೋಕ್ಷ್ಮ ವಿಚಾರವನ್ನು ಸರ್ಕಾರ ಗಮನದಲ್ಲಿಡಬೇಕು. ಇತ್ತೀಚೆಗೆ ಕಂದ್ರ ಸರ್ಕಾರ ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನಕ್ಕ ಆಧಾರ ಕಾರ್ಡ  ಕಡ್ಡಾಯ ಮಾಡಿ ಯಲ್ಲಾ ರಾಜ್ಯಗಳಿಗೆ ಸುತೋಲೆ ಹೊರಡಿಸಿದ್ದು ಗೊಂದಲಗಳಿಗೆ ಕಾರಣವಾಗಿದೆ ಈಗಾಗಲೇ ಸರ್ಕಾರ ಯಾವುದೇ ಸೇವೆ ಪಡೆಯಲು ಆಧಾರ ಕಾರ್ಡ ಕಡ್ಡಾಯವಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ ಆದರೆ ಕೆಂದ್ರ ಸರ್ಕಾರ ಫಬ್ರವರಿ ಒಳಗೆ ಅರ್ಜಿ ಸಲ್ಲಿಸಲು ಸತ್ತೋಲೆಯಲ್ಲಿ ತಿಳಿಸಿರುವುದು ಆತಂಕ ಸೃಷ್ಟಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ ಈ ತೀರ್ಮಾನವನ್ನು ಸರ್ಕಾರ ಹಿಂಪಡೆಯಬೇಕು ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಆಧಾರ ಕಾರ್ಡನ್ನು ಮಾನದಂಡ ಮಾಡಬಾರದು ಎಂದು ಆಗ್ರಸಿದೆ. ಸಂಘಟನೆಯ ಕೊಪ್ಪಳ ನಗರ ಘಟಕದ ಅಧ್ಯಕ್ಷರಾದ ಮಹಮ್ಮದ ಕಲಿಮೂಲ್ಲಾ ಖಾನ, ಟಿಪು ಸುಲ್ತಾನ್, ಝಕ್ರಿಯಾ ಖಾನ್, ಇರ್ಫಾನ್ ಕಿಲ್ಲೆದಾರ, ತಲಹಾ ಸೂಫಿಯಾನ್ ಇದ್ದರು.    
Please follow and like us:
error