You are here
Home > Koppal News > ಅಂತರಕಾಲೇಜುಗಳ ಕ್ರಿಕೆಟ್ ಪ್ರಶಸ್ತಿ

ಅಂತರಕಾಲೇಜುಗಳ ಕ್ರಿಕೆಟ್ ಪ್ರಶಸ್ತಿ

   

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯ ಅಂತರಕಾಲೇಜುಗಳ ಪುರುಷರ ಕ್ರಿಕೆಟ್ ಪಂದ್ಯಾಟವು ದಿನಾಂಕ 23-02-2014 ರಿಂದ 02-03-2014 ರವರೆಗೆ S.K.N.G ಸರಕಾರಿ ಪ್ರಥಮ ದಜೆð ಕಾಲೇಜು ಗಂಗಾವತಿಯಲ್ಲಿ ಜರುಗಿತು. ಪಂದ್ಯಾಟದಲ್ಲಿ 16 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ‘ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ತಂಡವು ದೈಹಿಕ ನಿದೆ9ಶಕರಾದ ಈಶಪ್ಪ ದೊಡ್ಡಮನಿ ಇವರ ಮಾಗ9ದಶ9ನದಲ್ಲಿ, ಕು.ಮಂಜುನಾಥ. ಬಿ ಇವರ ನಾಯಕತ್ವದಲ್ಲಿ ಭಾಗವಹಿಸಿ ಅಂತಿಮ ಪಂದ್ಯದಲ್ಲಿ S.S.A ಸರಳಾದೇವಿ ಕಾಲೇಜು ಬಳ್ಳಾರಿಯ ತಂಡದ ವಿರುಧ್ದ ನಡೆದ ಪಂದ್ಯದಲ್ಲಿ ಚಾಕಚಕ್ಯತೆಯಿಂದ ಅತ್ತ್ಯುತ್ತಮ ಪ್ರದಶ9ನ ನೀಡಿ ಅಂತರಕಾಲೇಜುಗಳ ವಲಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡು ಕು.ನಾಗರಾಜಯ್ಯ.ಕೆ ಇವರು ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಹಾಗೂ ಕೃಷ್ಣ ನಾಯಕ್ ‘ಮ್ಯಾನ್ ಆಫ್ ದಿ ಸಿರೀಜ’ ಪ್ರಶಸ್ತಿಯನ್ನು ಪಡೆದುಕೊಂಡು ಮಹಾವಿದ್ಯಾಲಯಕ್ಕೆ ಕೀತಿ9 ತಂದ ಕ್ರಿಕೆಟ್ ತಂಡದ ಆಟಗಾರರಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಚಾಯ9ರು,ಪ್ರಾಧ್ಯಾಪಕರು,ಹಾಗೂಪ್ರಾಧ್ಯಾಪಕೇತರ ಸಿಬ್ಬಂದಿವಗ9ದವರೆಲ್ಲರೂ ಹಾಗೂ ವಿದ್ಯಾಥಿ9ಗಳು ಅಭಿನಂದಿಸಿದ್ದಾರೆ.

Leave a Reply

Top