ಸವಿತಾ ಮಹರ್ಷಿ ಜಯಂತ್ಯೋತ್ಸವ

 ಇಲ್ಲಿನ ಸವಿತಾ ಸಮಾಜ ವಿವಿದೊದ್ಧೇಶ ಸಹಕಾರಿ ಸಂಘದ ವತಿಯಿಂದ ಗಣೇಶ ನಗರದಲ್ಲಿರುವ ವೆಂಕಟೇಶ್ವರ ಸಮುದಾಯ ಭವನದಲ್ಲಿ ಗುರುವಾರದಂದು ಸವಿತಾ ಮಹರ್ಷಿ ಜಯಂತ್ಯೋತ್ಸವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿದ್ದಪ್ಪ ಸೂಗೂರು, ಕಾರ್ಯದರ್ಶಿ ಯಲ್ಲಪ್ಪ, ನಿರ್ದೇಶಕ ಮಂ

ಡಳಿ ಸದಸ್ಯರಾದ ಕಲ್ಲಪ್ಪ, ಮಾರುತಿ ಸೂಗೂರು ಸೇರಿದಂತೆ ಸಮಾಜದ ಚಂದ್ರಶೇಖರ ಬಳ್ಳಾರಿ, ಶ್ರೀನಿವಾಸ ಸೂಗೂರ, ಚಂದ್ರಶೇಖರ ಹಡಪದ ಮತ್ತಿತರರು ಪಾಲ್ಗೊಂಡಿದ್ದರು.

Please follow and like us:
error