ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಟಕದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ನಾಟಕ ‘ಮರುಸೃಷ್ಠಿ’ 
ನಿರ್ದೇಶನ… ರಮೇಶ ಗಬ್ಬೂರು
ರಚನೆ… ಡಾ.ಶೈಲಜಾ ವಿಜಯಕುಮಾರ
ರಂಗ ಸಜ್ಜಿಕೆ… ಡಾ. ಜಾಜಿ ದೇವೇಂದ್ರಪ್ಪ
ಪ್ರಸಾಧನ …. ಶ್ರೀಮತಿ ಜ್ಯೋತಿ
ಕಲಾವಿದರು… ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು
ರಾಯಚೂರಿನಲ್ಲಿ ನಡೆದ ವಿಭಾಗ ಮಟ್ಟದ ಕಾಲೇಜು ರಂಗೋತ್ಸವದಲ್ಲಿ ಆಯ್ಕೆ..
ಸಹಕಾರ … ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು
ರಾಜ್ಯ ಮಟ್ಟಕ್ಕೆ ಶುಭ ಕೋರಿದ್ದಾರೆ……
Please follow and like us:
error

Related posts

Leave a Comment