ಪ್ಲಾಸ್ಟಿಕ ಬಳಸದಿರಲು ಮನವಿ – ಎಸ್.ಎಂ. ಬಸವರಾಜ.

ಕೊಪ್ಪಳ-21- ಸರಕಾರ ಪ್ಲಾಸ್ಟಿಕ್ ನಿಷೇಧಿಸಿರುವದು ಸ್ವಾಗತರ್ಹ ವಿಷಯವಾಗಿದ್ದು ಸಾರ್ವಜನಿಕರು ಪ್ಲಾಸ್ಟಿಕ ಬಳಸಬಾರದು ಪ್ಲಾಸ್ಟಿಕ ಬಳಕೆಯಿಂದ ಅನಾರೋಗ್ಯಕ್ಕೆ ಕಾರಣ ವಾಗುತ್ತದೆ ಮತ್ತು ಅದರಿಂದ ಅನೇಕ ಕೇಡಕು ಪರಿಣಾಮ ಬಿರುತ್ತವೆ ಎಂದು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮುಖ್ಯಾಧಿಕಾರಿ ಹಾಗೂ ಕಾಲೇಜಿನ  ಉಪನ್ಯಾಸಕ ಬಸವರಾಜ ಎಸ್.ಎಂ.ಹೇಳಿದರು.
ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಬಳಸಬೇಡಿ ಎಂಬ ಜಾಥದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ಲಾಸ್ಟಿಕ ಒಂದು ವಿಷಕಾರಿಕವಾದ ವಸ್ತುವಾಗಿದ್ದು ಅದು ಒಮ್ಮೆ ಉತ್ಪಾದನೆಯಾದರೆ  ಅದು ನಶಿಸಿ
ನಂತರ ಮಾತನಾಡಿದ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ ಮಾತನಾಡಿ ನಾವೇಲ್ಲ ಯುವಕರು ಪ್ಲಾಸ್ಟಿಕ್ ಬಳಸ ಬಾರದು ಎಂದು ಜನರಲ್ಲಿ ಅಭಿಯಾನದ ಮುಖಾಂತರ ಜಾಗೃತಿ ಮುಡಿಸಬೇಕು ಎಂದ ಅವರು ನಿರಂತರ ಪ್ಲಾಸ್ಟಿಕ ಬಳಕೆಯಿಂದ ನಮ್ಮ ದೇಹದಲ್ಲಿ ವಿಷಕಾರಕ ಪದಾರ್ಥಹೋಗುವದರಿಂದ ನಾವು ವಾಸಿಯಾಗದಂತಹ ಕಾಯಿಲೆಗೆ ತುತ್ತಾಗುವ ಸಂಭವವಿದ್ದು ಆದ್ದರಿಂದ ಪ್ಲಾಸ್ಟಿಕ ಬಳಸಬಾರದು ಎಂದರು.
ಜಾಗೃತಿ ಅಭಿಯಾನದಲ್ಲಿ ಕಾಲೇಜಿನ ಜಂಟಿ ಕಾರ್ಯದರ್ಶಿಯಾದ ರಾಕೇಶ ಪಾನಘಂಟಿ,ಹರೀಶ ವಾರದ,ಉಮೇಶ ಉಪ್ಪಾರ,ಕುಮಾರ,ರಾಜೇಂದ್ರ ಪ್ರಸಾದ .ಮಂಜುನಾಥ ಅರೇಕೆರಿ,ಗಂಗನಗೌಡ ಭರಮಗೌಡ್ರ, ನೂರಹಮ್ಮದ , ಮಾಹಂತೇಶ ಭೀಂಮನಗೌಡ್ರ,ವಿದ್ಯಾರ್ಥಿನಿಯಾರಾದ ಗೀರಿಜಾ ಓಜನಳ್ಳಿ,ಶಕ್ಕುಬಾಯಿ,ಮಹಾಲಕ್ಷ್ಮೀ ಕುರಗೌಡ್ರ,ರೇಖಾ ಪಾತ್ರದ, ಸೇರಿದಂತೆ ಹಲವಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಜಾಥದಲ್ಲಿ ಭಾಗವಹಿಸಿದ್ದರು.ಜಾಥವನ್ನು ಕಾಲೇಜಿನ ಆವರಣದಿಂದ ಪ್ಲಾಸ್ಟಿಕ ಬಳಸಬೇಡಿ ಎಂಬ ಘೋಷಣೆ ಮೂಲಕ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಕೇಂದ್ರಿಯ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರಿಗೆ ಅರಿವು ಮೂಡಿಸಿದರು.                       

ಹೋಗಲಕ್ಕೆ ಸಾಧ್ಯವಿಲ್ಲ ಅದರಿಂದ ಜನರಿಗೆ ಮತ್ತು ಪರಿಸರದಲ್ಲಿ ವಾಸಿಸುವ ಜೀವ ಸಂಕುಲಕ್ಕೆ ಹಲವಾರು ರೋಗರುಜಿನಗಳು ಬರುವ ಸಾಧ್ಯತೆ ಇವೆ ಆದ್ದರಿಂದ ಪ್ಲಾಸ್ಟಿಕ ಸಾರ್ವಜನಿಕರು ಬಳಸಬಾರು ಎಂದರು.

Please follow and like us:
error