fbpx

ರಕ್ತದಾನ ಶಿಬಿರ

ಜ. ೨೨  ಗುರವಾರದಂದು ಗಂಗಾವತಿ ತಾಲೂಕಿನ ಕನಕಗಿರಿ ಬಳಿಯ ಸುಳೇಕಲ್ ಗಾಮದ ಬೃಹನ್ಮಠದಲ್ಲಿ ಇಂದು ೨೨/೦೧/೨೦೧೫ ರಂದು ರಕ್ತದಾನ ತುಲಾಭಾರ ಕಾರ್ಯಕ್ರಮ ಜರುಗಲಿದೆ. 
       ಬೃಹನ್ಮಠದ ಶ್ರೀ ಭುವನೇಶ್ವರ ಸ್ವಾಮೀಜಿಯವರ ಹುಟ್ಟು ಹಬ್ಬದ ನಿಮಿತ್ಯ ಈ ಕಾರ್ಯಕ್ರಮವನ್ನು ಆಯೋಜಿಸಿದೆ. 
      ಇಂದು ಬೆಳೆಗ್ಗೆ ೦೭:೦೦ ರಿಂದ ೩:೦೦ ರವರೆಗೆ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೆರಮನ್ ಡಾ. ಕೆ. ಜಿ. ಕುಲಕರ್ಣಿ   ಕೋರಿದ್ದಾರೆ.
Please follow and like us:
error

Leave a Reply

error: Content is protected !!