ಇಂದು ನಗರ ಸಭೆಯಲ್ಲಿ ಜೆ.ಡಿ.ಎಸ್. ಉಪಾಧ್ಯಕ್ಷೆ ಮೀನಾಕ್ಷಮ್ಮ ಬನ್ನಿಕೊಪ್ಪ ಅಧಿಕಾರ ಸ್ವೀಕಾರ.

ಈ ಸಂದರ್ಭದಲ್ಲಿ ಜೆ.ಡಿ.ಎಸ್. ನ ಮುಖಂಡರಾದ ವೀರೇಶ ಮಹಾಂತಯ್ಯನ ಮಠ, ವಕ್ತಾರ ಮೌನೇಶ ವಡ್ಡಟ್ಟಿ, ಸ್ಥಾಯಿಸಮಿತ ಅಧ್ಯಕ್ಷ ಖಾಜಾವಲಿ ಬನ್ನಿಕೊಪ್ಪ, ಶಂಕರ ನಾಯ್ಕ, ರೆಹಮತ್ತಸಾಬ್, ಮೆಹಮುದ ಹುಸೈನಿ,  ನಗರ ಸಭೆ ಸದಸ್ಯರಾದ ಗವಿಸಿದ್ದಪ್ಪ, ಇನ್ನು ಮುಂತಾದರವರು ಶುಭಾಶಯ ಕೋರಿದರು.

Please follow and like us:
error