You are here
Home > Koppal News > ಲಂಕೇಶ್ ಇಲ್ಲದ ಒಂದು ದಶಕ – ಒಂದು ಸಂವಾದ

ಲಂಕೇಶ್ ಇಲ್ಲದ ಒಂದು ದಶಕ – ಒಂದು ಸಂವಾದ

ನಾಳೆ ದಿ.28-3-2010 ರವಿವಾರ ಬೆಳಿಗ್ಗೆ 10.30ಕ್ಕೆ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೊಪ್ಪಳ ಆವರಣದಲ್ಲಿ ಲಂಕೇಶ್ ಇಲ್ಲದ ಒಂದು ದಶಕ- ಒಂದು ಸಂವಾದ ಎಂಬ ಲಂಕೇಶ್ ಸ್ಮರಣೆಯ ಕಾರ್ಯಕ್ರಮವನ್ನು ಕನ್ನಡನೆಟ್.ಕಾಂ ಬಳಗ ಹಮ್ಮಿಕೊಂಡಿದೆ.
ವಿಠ್ಠಪ್ಪ ಗೋರಂಟ್ಲಿ, ಮಹಾಂತೇಶ್ ಮಲ್ಲನಗೌಡರ್, ಅಲ್ಲಮಪ್ರಭು ಬೆಟ್ಟದೂರ, ಆರ್.ಎಂ.ಪಾಟೀಲ್, ಎಚ್.ಎಸ್.ಪಾಟೀಲ್, ಅಕ್ಬರ್ ಕಾಲಿಮಿರ್ಚಿ, ಮಹಾಂತೇಶ ಕೊತಬಾಳ,ಎ.ಭರದ್ವಾಜ, ಬಸವರಾಜ ಶೀಲವಂತರ, ಮಹೇಶ ಬಳ್ಳಾರಿ, ಹರಿನಾಥ ಬಾಬು, ರಾಜಶೇಖರ ಅಂಗಡಿ, ವೈ.ಬಿ.ಜೂಡಿ, ರುದ್ರಪ್ಪ ಭಂಡಾರಿ, ಡಿ.ಎಚ್.ಪೂಜಾರ್, ಕೆ.ವಾಸು, ವಿ.ಬಿ.ರಡ್ಡೇರ್,ವಿಜಯ ಅಮೃತರಾಜ್, ಹುಸೇನ್ ಪಾಷಾ, ವೀರಣ್ಣ ವಾಲಿ, ಬಸವರಾಜ ಮೂಲಿಮನಿ, ಸಿದ್ಲಿಂಗಪ್ಪ ಕೊಟ್ನೆಕಲ್, ಜಿ.ಎಸ್.ಗೋನಾಳ,ಹೆಚ್.ರಾಜಾಬಕ್ಷಿ, ಶರಣಪ್ಪ ಸೇರಿದಂತೆ ಅವರ ಅಭಿಮಾನಿಗಳು, ಒಡನಾಡಿಗಳು ಭಾಗವಹಿಸಲಿದ್ದಾರೆ. ತಮ್ಮ ಅನುಭವ , ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ತಮಗೆಲ್ಲರಿಗೂ ಹಾರ್ದಿಕ ಸುಸ್ವಾಗತ

Leave a Reply

Top