ಪಲ್ಸ್‌ಪೋಲಿಯೋ ಕಾರ್ಯಕ್ರಮ ಕೆ.ಎಂ. ಸಯ್ಯದ್ ಚಾಲನೆ


007.JPGಕೊಪ್ಪಳ ೧೫ : ನಗರ ಆರೋಗ್ಯ ಕೇಂದ್ರ ಕಛೇರಿ ಯಲ್ಲಿ ನಡೆದ ಪಲ್ಸ್‌ಪೋಲಿಯೋ ಕಾರ್ಯಕ್ರಮವನ್ನು ಸಯ್ಯದ್ ಫೌಂಡೇಶನ್‌ನ ಅಧ್ಯಕ್ಷ ಕೆ.ಎಂ.ಸಯ್ಯದ್ ರವರು ಚಾಲನೆ ನಿಡಿದರು. ಈ ಸಂರ್ದಭದಲ್ಲಿ ತಾಲೂಕ ಆರೋಗ್ಯಾಧಿಕಾರಿಗಳಾದ ಡಾ|| ಹರಿಪ್ರಸಾದ, ಅರ್ಬನ್ ವೈಧ್ಯಧಿಕಾರಿಗಳಾದ ಡಾ|| ವಿಜಯಲಕ್ಷ್ಮೀ, ನಾಗರಾಜ್ ಹೆಚ್.ಎಂ, ಮತ್ತು ಹನಮವ್ವ ಎಲ್.ಹೆಚ್.ವಿ ಉಪಸ್ತಿತರಿದ್ದರು.

Please follow and like us:
error