ರಾಜಕೀಯ ಇಂದು ವ್ಯಾಪಾರವಾಗಿದೆ- ರಾಜಶೇಖರನ್

ಕೊಪ್ಪಳ: ಬದ್ದತೆ ಇಲ್ಲದ, ತತ್ವ ಸಿದ್ದಾಂತಗಳೇ ಇಲ್ಲದ ರಾಜಕೀಯ ಇಂದು ವ್ಯಾಪಾರೀಕರಣಗೊಂಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ.ವಿ.ರಾಜಶೇಖರನ್ ಹೇಳಿದರು. ಅವರು ಕೆಪಿಸಿಸಿ ಕ್ಯಾಂಪ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂದು ರಾಜಕೀಯ ಕಲುಷಿತಗೊಂಡಿದೆ. ಯುಪಿಎ ಸಾಧನೆಗಳಿಂದ ಇಂದು ದೇಶ ಸುಭದ್ರ ಸ್ಥಿತಿಯಲ್ಲಿದೆ , ಯುಪಿಎ ಸಾಧನೆಗಳನ್ನು ಮೆಚ್ಚಿ ನಮ್ಮ ಬಸವರಾಜ ಹಿಟ್ನಾಳರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
Please follow and like us:
error