ಸೆ. ೧೫ ರಂದು ಯಲಬುರ್ಗಾದಲ್ಲಿ ಶಿಕ್ಷಣ ಅದಾಲತ್

ಕೊಪ್ಪಳ ಸೆ. ೧೧ (ಕ
ವಾ)ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಯಲಬುರ್ಗಾ ತಾಲೂಕಿನ ಶಿಕ್ಷಣ ಅದಾಲತ್
ಕಾರ್ಯಕ್ರಮ ಸೆ. ೧೫ ರಂದು ಬೆ. ೧೧ ಗಂಟೆಗೆ ಯಲಬುರ್ಗಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ
ಕಚೇರಿಯಲ್ಲಿ ನಡೆಯಲಿದೆ.
     ಶಿಕ್ಷಣ ಅದಾಲತ್‌ನಲ್ಲಿ ಸಾರ್ವಜನಿಕರು, ಶಿಕ್ಷಕರು
ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಯಲಬುರ್ಗಾ ಕ್ಷೇತ್ರ
ಶಿಕ್ಷಣಾಧಿಕಾರಿಗಳ ಕಚೇರಿ ತಿಳಿಸಿದೆ.

Leave a Reply