ಕುಡಿಯುವ ನೀರಿನ ಅರವಟಿಗೆ ಉದ್ಘಾಟನೆ.

ಕೊಪ್ಪಳ-10- ಕಲಿಯುಗ ಕಲ್ಪತರು- ಕಾಮಧೇನು ಶ್ರೀ ರಾಘವೇಂದ್ರಸ್ವಾಮಿಗಳವರ ೩೯೫ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ರಾಘವೇಂದ್ರಸಾಮಿಗಳವರ ಮಠಾಧೀಶರಾದ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ  ಪ್ರಹ್ಲಾದ ಯುವ ಮಂಡಳಿ ಕೊಪ್ಪಳ ವತಿಯಿಂದ ಸಾರ್ವಜನಿಕರಿಗೆ ಬೇಸಿಗೆಯಲ್ಲಿ ನೀರಿನ ದಾಹವನ್ನು ತಣಿಸಲು ನಗರದ ಗಂಜ್ ವೃತ್ತದಲ್ಲಿ ಶುದ್ಧ ಕುಡಿಯುವ ನೀರಿನ
ಅರವಟಿಗೆಯನ್ನು ಖ್ಯಾತ ವಾಣಿಜ್ಯ ಉದ್ಯಮಿ  ಶ್ರೀನಿವಾಸ ಗುಪ್ತಾ ಅವರ ಉದ್ಘಾಟಸಿದರು.

Please follow and like us:
error