ಜಡೇಶಾಂತಲಿಂಗ ಮಹಾಸ್ವಾಮಿಗಳು ಕೊಪ್ಪಳಕ್ಕೆ ಬೇಟಿ.

ಕೊಪ್ಪಳ-07- ಡಾ. ಜ.ಚ.ನಿ ಜನ್ಮ ಶತಾಬ್ದಿ ಭವನಕ್ಕೆ ಶಾಂತಲಿಂಗೆಶ್ವರ ವಿರಕ್ತಮಠ ನಿಂಬಾಳದ ಮೌನ ತಪಸ್ವಿ ಸಮಾದಾನದ ಸಂತ ಪರಮಪೂಜ್ಯ ಜಡೇಶಾಂತಲಿಂಗ ಮಹಾಸ್ವಾಮಿಗಳು ಕೊಪ್ಪಳಕ್ಕೆ ಬೇಟಿನಿಡಿ ಭಕ್ತಾದಿಗಳಿಗೆ ದರ್ಶನ ನಿಡಿದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ್ಣ ಕರಡಿ, ನಿವೃತ್ತ ವೈದ್ಯಾಧಿಕಾರಿ ಡಾ. ಆರ್.ಎಮ್. ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.

Please follow and like us:
error