ಹಠಯೋಗಿ ಒಬ್ಬನ ದಾರ್ಶನಿಕ ಹಾಡುಗಳು; ಪ್ರಬಂಧ ಮಂಡನೆ

ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಹಿಂದಿ ವಿಭಾಗದಿಂದ ಆಧುನಿಕ ಹಿಂದಿ, ಕನ್ನಡ ಕಾವ್ಯಗಳಲ್ಲಿ ಸಂಸ್ಕೃತಿ, ಧರ್ಮ ಮತ್ತು ದರ್ಶನ ಎಂಬ ವಿಷಯದ ಮೇಲೆ ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದಲ್ಲಿ  ಮಂಜುನಾಥ ಡೊಳ್ಳಿನ ಅವರು ಹಠಯೋಗಿ ಒಬ್ಬನ ದಾರ್ಶನಿಕ ಹಾಡುಗಳು;

ಡಾ. ಹೆಚ್.ಎಫ್.ನಾಯ್ಕರ್‌ರವರ ತತ್ವಪದಗಳ ಮೇಲೆ ಪ್ರಬಂಧ ಮಂಡಿಸಿದರು. ವೇದಿಕೆ ಮೇಲೆ ಹಂಪಿ ವಿ.ವಿ ಪ್ರಾಧ್ಯಾಪಕ ಡಾ. ವಿಠ್ಠಲರಾವ್ ಗಾಯಕವಾಡ, ಹಿರಿಯ ಸಾಹಿತಿಗಳಾದ ಡಾ.ಕೆ.ಬಿ.ಬ್ಯಾಳಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Comment