ಮಂಗಳೇಶ್ವರ ಗಜಾನನ ಮಿತ್ರ ಮಂಡಳಿಯಿಂದ ಗಣೇಶೋತ್ಸವ.

ಕೊಪ್ಪಳ-17- ಯಲಬುರ್ಗಾ ತಾಲೂಕಿನ ಮಂಗಳೂರ ಗ್ರಾಮದಲ್ಲಿ ಗಣೇಶೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಪ್ರಮುಖ ಬಿದಿಗಳಲ್ಲಿ ಅರ್ಧನಾರೇಶ್ವರ ಗಣೇಶ ಮೂರ್ತಿಯನ್ನು ಮೇರವಣಿಗೆಯ ತಂದು ಗ್ರಾಮದ ಕೇಂದ್ರ ಬಿಂದುವಾದ ಮಂಗಳೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಗಣೆಶನಿಗೆ ಕಾಯಿ,ಕಡಬು,ಹಣ್ಣು ಹಂಪಲವನ್ನು ಹೆಡೆಯನ್ನು ಮಾಡುವುದರ ಮೂಲಕ ಪೂಜೆಯನ್ನು ಮಾಡಲಾಯಿತು. ಈ ಪೂಜೆ ಕಾರ್ಯಕ್ರಮದಲ್ಲಿ ಮಂಗಳೇಶ್ವರ ಮಿತ್ರ ಮಂಡಳಿಯವರಾದ ಪ್ರಭುಗೌಡ, ಚನ್ನಪ್ಪಗೌಡ, ಈರಣ್ಣ ಎಮ್ಮಿ, ಶರಣಪ್ಪ ಗಾಣಿಗೇರ, ಕೃಷ್ಣ ದೇಶಪಾಂಡೆ, ಮಂಗಳೇಶ  ದೇಸಾಯಿ ಗ್ರಾಮದ ಸಮಸ್ತ ಗುರು ಹಿರಿಯರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:
error