ಬ್ಲಡ್ ಬ್ಯಾಂಕ್‌ಗೆ ಬಲ್ಡೋಟಾ ಗ್ರೂಪ್ಸ್ ನಿಂದ ೦೨ ರಕ್ತ ಸಂಗ್ರಹಣಾ ಯಂತ್ರಗಳ ದೇಣಿಗೆ

       

ಕೊಪ್ಪಳ. ೨೭ ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕ್‌ಗೆ ಬಲ್ಡೋಟಾ ಗ್ರೂಪ್ಸ್ ನಿಂದ ೦೨ ರಕ್ತ ಸಂಗ್ರಹಣಾ ಯಂತ್ರಗಳನ್ನು ದೇಣಿಗೆ ನೀಡಿದ್ದಾರೆ.

       ಬುದುವಾರ ಸಂಜೆ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಆರ್. ಆರ್. ಜನ್ನುರವರಿಗೆ ಬಲ್ಡೋಟಾ ಸಮೂಹದ ಎಮ್.ಎಸ್.ಪಿ.ಎಲ್. ರ್ಕಾಖಾನೆ ವತಿಯಿಂದ ಬ್ಲಡ್ ಬ್ಯಾಂಕ್‌ಗೆ ವಿತರಿಸಿದರು.
       ಈ ಸಂದಂರ್ಭದಲ್ಲಿ ಎ.ಡಿ.ಸಿ. ಸುರೇಶ ಇಟ್ನಾಳ, ಎಮ್.ಎಸ್.ಪಿ.ಎಲ್. ನ ಹೆಚ್. ಕೆ. ರಮೇಶ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ. ಸಿ.ಎಸ್. ಕರಮುಡಿ, ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ, ಖಜಾಂಚಿ ಸುಧೀರ ಅವರಾದಿ ಇತರರು ಉಪಸ್ಥಿತರಿದ್ದರು.  

Leave a Reply