ನೂತನ ಶ್ರೀ ಲಕ್ಷ್ಮೀವೇಂಕಟೇಶ್ವರ ದೇವಸ್ಥಾನದಲ್ಲಿ ಹೋಮ ಕಾರ್ಯಕ್ರಮ

 ಕೊಪ್ಪಳ: ಕೊಪ್ಪಳ ನಗರದ ಗಣೇಶ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಲಕ್ಷ್ಮೀವೇಂಕಟೇಶ್ವರ ದೇವಸ್ಥಾನದಲ್ಲಿ ಇಂದು ಬುಧವಾರದಂದು ಬೆಳಗ್ಗೆ ಸ್ವಸ್ಥಿಪೂರ್ಣವಾಚನ ದೇವತಾ ಸ್ಥಾಪನೆಯ ವಿವಿಧ ಹೋಮಗಳು ನಡೆದವು 
           ಈ ಧಾರ್ಮಿಕ ಹೋಮದ ಮೂರ್ತಿಯ ಪ್ರತಿಷ್ಟಾಪನ ವೈದಿಕ ವಿಧಾನಗಳ ನೇತೃತ್ವವನ್ನು ಡಾ. ಧಿರೇಂದ್ರಆಚಾರ್ಯ ಬೆಳ್ಳಟ್ಟಿ ಕೊಪ್ಪಳ ಹಾಗೂ ಇದರ ತಂಡದವರು ನೆರೆವೆರಿಸಿದರೆಂದು ದೇವಸ್ಥಾನದ ಸವಿತಾ ಸಮಾಜದ ಕಮಿಟಿಯವರು  ತಿಳಿಸಿದ್ದಾರೆ.
Please follow and like us:
error