ಅತಿಥಿ ಉಪನ್ಯಾಸಕರ ಸ್ಥಿತಿ ಬಿದಿಗೆ ಬಂದು ಬಿಕ್ಷೆ ಬೇಡುವ ಪರಿಸ್ಥಿತಿ.

ಕೊಪ್ಪಳ-22- ಒಟ್ಟಿನಲ್ಲಿ ಸರಕಾರ ಅತಿಥಿ ಉಪನ್ಯಾಸಕರ ಖಾಯಂಮಾತಿ ಮಾಡುವಲ್ಲಿ ಸೇವಾಭದ್ರತೆ ಒದಗಿಸುವಲ್ಲಿ. ಪ್ರತಿ ತಿಂಗಳ ವೇತನ ಬಿಡುಗಡೆ ಮಾಡುವಲ್ಲಿ ಜೀವನ ನಿರ್ವಹಣೆಗೆ ಸಾಕಾಗುವಷ್ಟಾದರೂ ವೇತನ ಬಿಡುಗಡೆ ನೆರವೇರಿಕೆಯಲ್ಲಿ ವಿಫಲವಾದ ಸರ್ಕಾರದ ವಿರುದ್ಧ ಬಿಕ್ಷೆ ಬೇಡುವ ಧರಣಿ ಮೂಲಕ ಅತಿಥಿ ಉಪನ್ಯಾಸಕರು ಸರ್ಕಾಕ್ಕೆ ಎಚ್ಚರಿಸಿದ್ದಾರೆ.
   ಅತಿಥಿ ಉಪನ್ಯಾಸಕರು ಮುಂದಿನ ದಿನಗಳಲ್ಲಿ ಸಿ.ಎಂ ಅವರ ಮನೆ ಎದುರು ಕುಟುಂಬ ಸಮೇತ ಪ್ರತಿಭಟನೆ ಮಾಡಲಾಗುತ್ತದೆ. ಎಂದು ಅತಿಥಿ ಉಪನ್ಯಾಸಕರ ಒಕ್ಕೂಟ ರಾಜ್ಯಸಂಚಾಲಕರು ಹಾಗೂ ಕೊಪ್ಪಳ ಜಿಲ್ಲಾ ಅತಿಥಿ/ಅರೆಕಾಲಿಕ ಉಪನ್ಯಾಸಕರ ಸಂಘ(ರಿ)ದ ಅಧ್ಯಕ್ಷರಾದ ವೀರಣ್ಣ ಎಸ್. ಸಜ್ಜನರ ತಿಳಿಸಿದ್ದಾರೆ.

Please follow and like us:
error