ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ.

ಕೊಪ್ಪಳ ಸೆ. ೧೧ (ಕ
ವಾ) ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್
ತಂಗಡಗಿ ಅವರು ಸೆ. ೧೨ ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
    
ಸಚಿವರು ಅಂದು ಬೆಳಿಗ್ಗೆ ಮುನಿರಾಬಾದಿನ ಇಂದ್ರಭಾವನದಿಂದ ಹೊರಟು, ಬೆ. ೧೧ ಗಂಟೆಗೆ
ಕುಷ್ಟಗಿಗೆ ಆಗಿಸುವರು.  ಕುಷ್ಟಗಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳ ಸನ್ಮಾನ
ಸಮಾರಂಭದಲ್ಲಿ ಭಾಗವಹಿಸಿ, ಮಧ್ಯಾಹ್ನ ೩ ಗಂಟೆಗೆ ಕಾರಟಗಿಗೆ ತೆರಳುವರು.  ಕಾರಟಗಿಯಲ್ಲಿ
ಸಾರ್ವಜನಿಕ ಕುಂದುಕೊರತೆ ಅಹವಾಲುಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು.

Leave a Reply