ಜಿಲ್ಲಾ ವೀರಶೈವ ಆದಿಬಣಜಿಗ ಸಮಾಜದ ಅಧ್ಯಕ್ಷರಾಗಿ ವೈಜನಾಥ್ ದಿವಟರ್, ಪ್ರಧಾನ ಕಾರ್ಯದರ್ಶಿಯಾಗಿ ಯಲ್ಲಪ್ಪ ಕಾಟ್ರಳ್ಳಿ ಆಯ್ಕೆ

 ನಗರದ ವಾಲ್ಮಿಕೀ ಭವನದಲ್ಲಿ ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜದ ಸಮಾವೇಶದಲ್ಲಿ ಜಿಲ್ಲೆಯ ಸಮಾಜ ಬಾಂಧವರು ಸೇರಿದಂತೆ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ರಾಜ್ಯಾಧ್ಯಕ್ಷ ಆರ್.ಬಿ. ಶಂಕರಗೌಡ್ರು ವಕೀಲರು, ಉಪಾಧ್ಯಕ್ಷರಾದ ಆರ್.ಜಿ.ಚುಳಕಿ ಗದಗ, ಮಲ್ಲಿನಾಥ್ ಹೊಸಪೇಟೆ, ಗುರುಬಸಪ್ಪ ಪಾಟೀಲ್ ಗುಲಬರ್ಗಾ, ಎಸ್.ಎಸ್.ಡಂಗಿ ಹುಬ್ಬಳ್ಳಿ, ಗುರುಪಾದಗೌಡ ಬಿರಾದಾರ ಚಿಕ್ಕೋಡಿ, ಯಾದಗಿರಿ ಜಿಲ್ಲಾಧ್ಯಕ್ಷ ಬಸವರಾಜ ಕೆಂಭಾವಿ ಶಹಪೂರ, ಕೋಶಾಧ್ಯಕ್ಷ ಶ್ರೀಮಂತ್ ಸಾಲಗಾರ ರಾಯಭಾಗ, ಬಸಪ್ಪ ದಿವಟರ್ ಕುಕನೂರ ಸೇರಿದಂತೆ ಕೊಪ್ಪಳ ಜಿಲ್ಲೆಯ ಸಮಾಜ ಬಾಂಧವರು ಸೇರಿ ಒಕ್ಕೂರಲಿನಿಂದ ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜದ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
  ಸಮಾಜದ ಗೌರವಾಧ್ಯಕ್ಷರಾಗಿ ಹಿರಿಯರಾದ ಸಿದ್ದಪ್ಪ ಕಾಟ್ರಳ್ಳಿಯವರನ್ನು ನೇಮಕಮಾಡಿ, ಕೊಪ್ಪಳಜಿಲ್ಲಾ ಘಟಕದ ಅಧ್ಯಕ್ಷರಾಗಿ ವೈಜನಾಥ್ ಬಸಪ್ಪ ದಿವಟರ್, ಉಪಾಧ್ಯಕ್ಷರಾಗಿ ಡಾ.ಶಿವಕುಮಾರ್ ಮಲ್ಲೇಶಪ್ಪ ದಿವಟರ್ ಯಲಬುರ್ಗಾ, ಶಿವರಾಜ ಕಲ್ಲಪ್ಪ ಬೇವಿನಕಟ್ಟಿ ಗಂಗಾವತಿ, ಶರಣಪ್ಪ ಚಂದಪ್ಪ ಹಲಕೋಲಿ ಹನುಮಸಾಗರ ಕುಷ್ಟಗಿ, ಪ್ರಧಾನಕಾರ್ಯಯಾಗಿ ಯಲ್ಲಪ್ಪ ಶಿವಪ್ಪ ಕಾಟ್ರಳ್ಳಿ, ಕಾರ್ಯದರ್ಶಿಗಳಾಗಿ ಪರಮಾನಂದ ಸಂಗಪ್ಪ ಯಾಳಗಿ, ಕಳಕಪ್ಪ ಯಮನಪ್ಪ ಬಡಿಗೇರ ಚನ್ನಪ್ಪನಹಳ್ಳಿ ಯಲಬುರ್ಗಾ, ಸಹ ಕಾರ್ಯದರ್ಶಿಯಾಗಿ ರಮೇಶ ಯಲ್ಲಪ್ಪ ಉಮಚಗಿ, ಸಂಘಟನಾ ಕಾರ್ಯದರ್ಶಿಗಳಾಗಿ ಅರ್ಜುನಪ್ಪ ಧರ್ಮಪ್ಪ ಇಟಗಿ ಹನುಮಸಾಗರ, ಕೋಶಾಧ್ಯಕ್ಷರಾಗಿ ಅಮರೇಶ ನಿಂಗಪ್ಪ ಮುರಳಿ ಕೊಪ್ಪಳ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಮಂಜುನಾಥ ಮಲ್ಲಿಕಾರ್ಜುನ ದಿವಟರ್, ಚಂದ್ರು ಶ್ರೀಪಾದಪ್ಪ ದಿವಟರ್, ನಾಗರಾಜ್ ಕತ್ತಿ ಗೌರಿಅಂಗಳ, ಪಕೀರಪ್ಪ ಹಾದಿಮನಿ, ಉಮೇಶ ಪಕೀರಪ್ಪ ಬೇವಿನಕಟ್ಟಿ, ಸುರೇಶ ಗವಿಸಿದ್ದಪ್ಪ ಕಾಟ್ರಳ್ಳಿ, ರುದ್ರಪ್ಪ ವೀರಭದ್ರಪ್ಪ ಹಳ್ಳಿಗುಡಿ ಹನುಮಸಾಗರ, ಮಲ್ಲಪ್ಪ ಬಸಪ್ಪ ಹಾಳಕೇರಿ ಕುಕನೂರ, ಬಸಪ್ಪ ಕೃಷ್ಣಪ್ಪ ಗಡ್ಡಿ, ಚಂದ್ರಶೇಖರ ಶರಣಪ್ಪ ದ್ಯಾಮಣ್ಣನವರ್ ಹನುಮಸಾಗರ, ಶಿವಪುತ್ರಪ್ಪ ಎಸ್.ಅಬ್ಬಿಗೇರಿ ಟೆಂಗುಂಟಿ, ಶರಣಪ್ಪ ವಿರುಪಣ್ಣ ದಿವಟರ್ ಕಾರಟಗಿ, ವೀರುಪಾಕ್ಷಪ್ಪ ಯಮನಪ್ಪ ಮುರಳಿ, ಬಾಳಪ್ಪ ಗುರಪ್ಪ ದಿವಟರ್ ಮ್ಯಾಗೇರಿ, ಮಹಾಂತಪ್ಪ ಅಲಗೂರ ಕಾರಟಗಿ, ಚನ್ನಪ್ಪ ವೀರಪ್ಪ ದಿವಟರ್ ಕಾರಟಗಿ, ಮುದಕಪ್ಪ ಅಂದಪ್ಪ ಉಮಚಗಿ, ಅಮೃತರಾಜ್ ರೇವಣಪ್ಪ ನವಲಗುಂದ್ ಯಲಬುರ್ಗಾ, ಮಲ್ಲೇಶಪ್ಪ ಗುರುಸಿದ್ದಪ್ಪ ದಿವಟರ್ ಕುಕನೂರ, ಶರಣಪ್ಪ ಈಶಪ್ಪ ದಿವಟರ್ ಕುಕನೂರ, ಇವರುಗಳನ್ನು ಕೊಪ್ಪಳ ಜಿಲ್ಲಾಘಟಕದ ನೂತನ ಪದಾಧಿಕಾರಿಗಳು ಎಂದು ರಾಜ್ಯಾಧ್ಯಕ್ಷ ಆರ್.ಬಿ.ಶಂಕರಗೌಡ್ರ ವಕೀಲರು  ತಿಳಿಸಿದ್ದಾರೆ. 

Leave a Reply