ದ್ವಿತೀಯ ಪಿಯುಸಿ ಫಲಿತಾಂಶ ಇಂದು

 ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಮಧ್ಯಾಹ್ನ ಎರಡು ಗಂಟೆ ನಂತರ ವಿವಿಧ ವೆಬ್‌ಸೈಟ್‌ಗಳು, ಎಸ್‌ಎಂಎಸ್ ಮತ್ತು ಐವಿಆರ್‌ಎಸ್‌ನಲ್ಲಿ ಲಭ್ಯವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸಂಬಂಧಪಟ್ಟ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಫಲಿತಾಂಶದ ಲಕೋಟೆಯನ್ನು ಗುರುವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗಳಿಂದ ಪಡೆದು ಅದೇ ದಿನ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಇಲಾಖೆಯ ಆಯುಕ್ತೆ ವಿ.ರಶ್ಮಿ ಸೂಚಿಸಿದ್ದಾರೆ.
ವೆಬ್‌ಸೈಟ್ ವಿಳಾಸ:
http://karresults.nic.in
www.pue.kar.nic.in
www.exametc.com
http://kannada.webdunia.com
http://results.bharatstudent.com
www.bharatstudent.com
www.oneindia.in
http://kannada.oneindia.in
www.karnataka.com
www.educhoice.org
www.zenstudents.com
www.ExamResults.net
www.KarnatakaEducation.net
SMS: Puck12HallTicket No send SMS to 56767999
pucHall Ticket No send SMS to 53345 or 55352
pucRegno>send SMS to 5600649
Reg_no to SMS to 56263 pucto 56006909
KARRegistration No. send it to 56263
KAR12send SMS to 5676750, 56300, 5782728, 55077, 5333300, 58888, 58000, 5800000
Reg_ no to SMS to 53346
Please follow and like us:
error