ಪಂಡಿತ್ ಜವಾಹರಲಾಲ್ ನೆಹರು ರವರ ೧೨೪ನೇ ಜನ್ಮದಿನಾಚರಣೆ

ಕೊಪ್ಪಳ ೧೪: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಷ್ಟ್ರದ ಪ್ರಥಮ ಪ್ರಧಾನಿ ದಿ|| ಪಂಡಿತ್ ಜವಾಹರಲಾಲ್ ಚಾಚಾ ನೆಹರು ಇವರ ೧೨೪ನೇ ಜನ್ಮದಿನಾಚರಣೆಯನ್ನು ಬೆಳಿಗ್ಗೆ ೧೦ ಗಂಟೆಗೆ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಮರ್ದಾನಲಿ ಅಡ್ಡೆವಾಲೆ, ಶಾಂತಣ್ಣ ಮುದ್ಗಲ್, ದ್ಯಾಮಣ್ಣ ಚಿಲವಾಡಗಿ, ಮುತ್ತುರಾಜ ಕುಷ್ಟಗಿ, ಗಾಳೆಪ್ಪ ಪೂಜಾರ, ಎ.ವಿ.ಕಣವಿ ವಕೀಲರು, ಬಾಷುಸಾಬ ಖತೀಬ, ನಿಸಾರ ಕೊಲಕಾರ, ಕಾಟನ್‌ಪಾಷಾ, ಶಕುಂತಲಾ ಹುಡೇಜಾಲಿ, ಇಂದಿರಾ ಬಾವಿಕಟ್ಟಿ, ನಾಗರಾಜ ಬಳ್ಳಾರಿ, ಪ್ರಶಾಂತ ರಾಯಕರ್, ಮುನೀರ ಸಿದ್ದಿಖಿ, ಅನಸುಯಮ್ಮ ವಾಲ್ಮೀಕಿ, ಅಖ್ತರ್ ಫಾರೂಖಿ, ಗುರುಬಸವರಾಜ ವಕೀಲರು, ಡಿ.ಲಂಕೇಶ ವಕೀಲರು, ಮಲ್ಲಿಕಾರ್ಜುನ ವಕೀಲರು, ಮೆಹಬೂಬ ಅರಗಂಜಿ, ನೂರಜಹಾ ಬೇಗಂ, ಚನ್ನಮ್ಮ, ಪರವೀನ್ ಬೇಗಂ, ನೀಲಮ್ಮ ಬಗನಾಳ, ಧಾರವಾಡ ರಫಿ, ಅಲಿಂಹುಡಾ ಹಾಗೂ ಇನ್ನೂ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Please follow and like us:
error