ಡಿ.ಇಡಿ ದ್ವಿತಿಯ ವರ್ಷದ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ.

ಕೊಪ್ಪಳ-01- ನಗರದ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ೨೦೧೪-೧೫ ನೇ ಸಾಲಿನ ಡಿ. ಇಡಿ, ಫಲಿತಾಂಶ ಪ್ರಕಟಗೊಂಡಿದ್ದು,  ಡಿ.ಇಡಿ ದ್ವಿತಿಯ ವರ್ಷದಲ್ಲಿ ೧೦೦ ಕ್ಕೆ ೧೦೦ ರಷ್ಟು ಫಲಿತಾಂಶ ಬಂದಿದ್ದು ಅದರಲ್ಲಿ ಕುಮಾರಿ ಸವಿತಾ ಹಿರೇಮಠ ಪ್ರತಿಶತ ೯೩.೫% ಅಂಕ ಪಡೆವ ಮೂಲಕ ಕೊಪ್ಪಳ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹಾಗೂ ಕುಮಾರ ಮಂಜುನಾಥ ಕೋಳಿಹಾಳ ಪ್ರತಿಶತ ೯೨.೩೭% ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪ

ಡೆದಿದ್ದಾನೆ.

Please follow and like us:
error