ದಾಸವಾಣಿ ಕಾರ್ಯಕ್ರಮ

ಕೊಪ್ಪಳ ಜಿಲ್ಲಾ ೮ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ರವಿವಾರದಂದು ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ (ರಿ) ಕಿನ್ನಾಳ ಮುಖ್ಯಸ್ಥ ದಾಸವಾಣಿ ಕಾರ್ಯಕ್ರಮವನ್ನು ಲಚ್ಚಣ್ಣ ಕಿನ್ನಾಳ ನೀಡಿದರು. ಕೀಬೋರ್ಡ ಪರಶುರಾಮ ಬಣ್ಣದ, ತಬಲ ಶಿವಲಿಂಗಪ್ಪ ಕಿನ್ನಾಳ ತಾಳವಾದ್ಯ ಕೃಷ್ಣ ಸ್ವರಟೂರು, ಗೆಜ್ಜೆ ವಿನಾಯಕ ಕಿನ್ನಾಳ, ರಂಗಪ್ಪ ಕಟ್ಲಿಬಾಳ ಕಾರ್ಯಕ್ರಮದಲ್ಲಿ ಸಾಥ ನೀಡಿದರು.

Leave a Reply